ಆತ್ಮೀಯ ಓದುಗ ಬಂಧುಗಳೇ,

ಇದು ನಮ್ಮ ಊರಿನ ಸಮಗ್ರ ಸುದ್ದಿಯನ್ನು ತಿಳಿಸುವ ಮಾಧ್ಯಮವಾಗಿದ್ದು ಅಲ್ಲದೇ ಕೆಲವೊಂದು ವಿಶೇಷ ಸುದ್ದಿಗಳನ್ನು ನಿಮಗೆ ತಲುಪಿಸುವ ಒಂದು ಪ್ರಯತ್ನ.

ಈ ಪ್ರಯತ್ನದಲ್ಲಿ ನಿಮ್ಮದೂ ಒಂದು ಪಾಲಿರಲಿ...

ನಿಮ್ಮ ಬಳಿ ಸಂಗ್ರಹವಿರುವ


  • ಶ್ರೀ ವಾಣಿ   = ಸುಭಾಷಿತಗಳು
  • ಶುಭ ವಾಣಿ = ಗಾದೆ ಮಾತೆಗಳು
  • ಜ್ಞಾನ ವಾಣಿ = ಸಾಮಾನ್ಯ ಜ್ಞಾನ ಮಾಹಿತಿ
  • ಸಾಹಿತ್ಯ ವಾಣಿ = ಸ್ವರಚಿತ ಕಥೆ, ಕವನ ಇತ್ಯಾದಿ
  • ಆರೋಗ್ಯ ವಾಣಿ = ಆರೋಗ್ಯ ಸುಧಾರಣೆಗೆ ಸಂಬಂದಿಸಿದ ಸರಳ ವಿಧಾನಗಳು
  • ವಚನ ವಾಣಿ = ಪ್ರಮುಖ ವಚನಗಳು
  • ನಗು ವಾಣಿ = ತರಲೆಗಳು, ಜೋಕ್ಸ್ ಗಳು ಇತ್ಯಾದಿ.
  • ಪುಟಾಣಿ  ವಾಣಿ= ನಿಮ್ಮ ಮನೆ ಮಕ್ಕಳ ಛಾಯಾ ಚಿತ್ರಗಳು, ಅವರು ರಚಿಸಿದ ಚಿತ್ರ, ಕವನ ಇತ್ಯಾದಿ.

(ವಿ ಸೂ: ಕಳುಹಿಸಿದವರ ಹೆಸರು ಮತ್ತು ಚಾಯಾಚಿತ್ರವನ್ನು ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು)

ಈ ಮಾಹಿತಿಗಳು ನಿಮ್ಮಲ್ಲಿದ್ದರೆ ತಡಮಾಡದೇ ಈ ವಿಳಾಸಕ್ಕೆ ಕಳುಹಿಸಿರಿ.

ಮಿಂಚಂಚೆ:magalavani@gmail.com
ಮಿಂಚಂಚೆ:anilmagala@gmail.com

ಅಥವಾ

ಮಾಗಳ ವಾಣಿ c/o
ರೂಪಾ ಎಲೆಕ್ಟ್ರಿಕಲ್ಸ್ & ಜನರಲ್ ಸ್ಟೋರ್
ಮೇನ್ ರೋಡ್
ಆಂಜನೇಯ ದೇವಸ್ಥಾನ ರಸ್ತೆ
ಮಾಗಳ
ಹೂವಿನ ಹಡಗಲಿ ತಾ. ಬಳ್ಳಾರಿ ಜಿ.
ಜಂಗಮ ವಾಣಿ: 9036653155.